Tuesday, March 16, 2010
ಯುಗಾದಿ......:)
"ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ " ......ಅಂತು ನನ್ನ ಬ್ಲಾಗ್ ಯುಗಾದಿಯ ದಿನ ಜನ್ಮ ತಾಳಿತು ...ಶುಭಾರಂಭ ಅಲ್ವ :) ...... ತುಂಬಾ ದಿನಗಳಿಂದ ಅಂದುಕೊಳ್ತಿದ್ದೆ ..ಈಗ ಹತ್ತು ನಿಮಿಷಗಳ ಮೊದ್ಲು ಸುರು ಮಾಡಲೇಬೇಕು ಅನ್ನಿಸಿತು ..ಓಕೆ ಪೀಠಿಕೆ ಜಾಸ್ತಿ ಆಯ್ತು ....ಸರಿ ಭಾವನೆಗಳು ,ಅನಿಸಿಕೆಗಳು ...ಯಾಕಂದ್ರೆ ದಿನ ನಿತ್ಯದ ಚಟುವಟಿಕೆಗಳ ಮಧ್ಯೆ, ಮಾತುಗಳ ಮಧ್ಯೆ ಎಷ್ಟೋ ಸರ್ತಿ ನಮ್ಮ ಭಾವನೆಗಳನ್ನು, ಅನಿಸಿಕೆಗಳನ್ನು ಹಂಚಿಕೊಳ್ಳಲಾಗುವುದಿಲ್ಲ ....ಹೆಚ್ಚಾಗಿ ನಾವೇನು " small things" ಅಂತೀವಲ್ಲ ....ಅನ್ತಾದ್ದನ್ನು ಬರಹದ ರೂಪದಲ್ಲಿ ಹಾಕುವ ಅನ್ನಿಸಿತು ....ಸೊ .......Welcome :)))) to my blog .......
Subscribe to:
Posts (Atom)